ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ತೇಗದ ಸಸಿಗಳು ಹಾಗು ಹೆಬ್ಬೇವಿನ ಸಸಿ ಬೆಳೆಸಲು 2019 ರಿಂದ 2021 ರವರೆಗೆ ಬಳ್ಳಾರಿ ಜಿಲ್ಲೆಗೆ ಹಾಗೂ ದಾವಣಗೆರೆ ಜಿಲ್ಲೆಗೆ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಬೇಕು ಎಂದು ಕೇಳಿಕೊಳ್ಳುತ್ತೇನೆ


Sakala Mission Sakala Mission, Government of Karnataka
Answered on September 06,2021
Kindly utilize RTI platform to seek this information.