ಶಿಕ್ಷಣ ಇಲಾಖೆಯಲ್ಲಿ ನಿಯಮ32ರಲ್ಲಿ ಮಾರ್ಚ 2006ರಿಂದ ಶಿಕ್ಷಣಾಧಿಕಾರಿ ಕರ್ತವ್ಯ ನಿರ್ವಹಿಸಿ, ದಿ;31/05/2015, ರಂದು ನಿವೃತ್ತನಾಗಿದ್ದೇನೆ. ಇದುವರೆಗೆ ಸ್ಥಾನಾಪನ್ನ ಬಡ್ತಿ ನೀಡಿಲ್ಲ, ಬಡ್ತಿ{officiating}ಆದೇಶ ನೀಡಲು ಇನ್ನೂ ಎಷ್ಟು ಸಮಯ ಬೇಕು? ಬಡ್ತಿಆದೇಶ. ಯಾವಾಗ ನೀಡುತ್ತಾರೆ?